About Us

ನ್ಯಾಷನಲ್ ಅಕಾಡಮಿ ಆಫ್ ಸಿನೆಮಾ ಅಂಡ್ ಟೆಲಿವಿಷನ್ ಸಂಸ್ಥೆಯು ಜುಲೈ 09.2008 ರಂದು ಕನರ್ಾಟಕ ಸಕರ್ಾರದ ಅನುಮತಿಯೊಂದಿಗೆ ಸ್ಥಾಪಿಸಲ್ಪಟ್ಟ ಸಂಸ್ಥೆಯಾಗಿದ್ದು ಇದು ವಿಶ್ವಕಲಾ ಟ್ರಸ್ಟ್ ರವರ ಅಂಗ ಸಂಸ್ಥೆಯಾಗಿದೆ,

ಚಲನ ಚಿತ್ರ - ಟಿವಿ ಮಾದ್ಯಮ ಕ್ಷೇತ್ರ ಇಂದು ಆಗಾದವಾದ ಉದ್ಯೋಗವನ್ನು ಸೃಷ್ಟಿಸಿದೆ ಹಾಗು ಒಂದು ಪ್ರಭಲವಾದ ಶಕ್ತಿಪ್ರದಾನವಾದ ಹಾಗು ಹೆಚ್ಚಿನ ಲಾಭ ತಂದುಕೊಡುವ ಕ್ಷೇತ್ರವೆಂದು ಬಿಂಬಿತವಾಗಿದೆ. ಹೆಚ್ಚಿನ ಪ್ರಮಾಣದ ವಿದ್ಯಾವಂತರು ಕೂಡ ಈ ಕ್ಷೇತ್ರವನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಹಾಗು ಹೆಸರು ಗಳಿಸುತ್ತಿದ್ದಾರೆ ಸಾಕಷ್ಟು ಹಣಗಳಿಕೆಯ ಜೊತೆಗೆ.

ಇಂದು ಭಾರತೀಯ ಚಿತ್ರರಂಗ ಅಂತರರಾಷ್ಟ್ರೀಯ ಮಟ್ಟದ ಮಾರುಕಟ್ಟೆಯನ್ನು ಹೊಂದಿದೆ ಜೊತೆಗೆ ಎಲ್ಲ ದೇಶಗಳಲ್ಲೂ ಭಾರತೀಯ ಸಿನೆಮಾಗಳು ಬಿಡುಗಡೆ ಗೊಳ್ಳುತ್ತಿವೆ ಅಪಾರ ಪ್ರಮಾಣದ ಲಾಭದೊಂದಿಗೆ, ಭಾರತೀಯ ಸಿನೆಮಾ ಮಾರುಕಟ್ಟೆಯನ್ನು ಗಮನಿಸಿದ ವಿದೇಶಿ ಹೆಸರಾಂತ ಸಿನೆಮಾ ಕಂಪನಿಗಳು ಇಂದು ಭಾರತೀಯರ ಭಾರತ ಭಾಷೆಗಳ ಸಿನೆಮಾ ನಿಮರ್ಾಣ ಮಾಡುತ್ತಿವೆ, ಇದನ್ನೆಲ್ಲ ಗಮನಿಸಿದಾಗ ಭಾರತೀಯ ಚಿತ್ರರಂಗದ ಚಲನಚಿತ್ರಗಳು ತುಂಬ ಲಾಭ ಹಾಗು ಹೆಸರು ತಂದು ಕೊಡುವ ಕ್ಷೇತ್ರವೆಂದು ತಿಳಿದು ಬರುತ್ತದೆ.

ಚಲನಚಿತ್ರ ನಿಮರ್ಾಣ ಈಗ ಅತ್ಯಂತ ಆಧುನಿಕವಾದ ಹೊಸತನಗಳ ಅಳವಡಿಕೆಗಳಿಂದ ಕೂಡಿದೆ ಡಿಜಿಟಲ್ ತಂತ್ರಜ್ಞಾನದಲ್ಲಿ ಸಿನೆಮಾ ನಿಮರ್ಾಣ ಬಹಳ ಸುಲಭವಾಗಿದೆ ಅಂದರೆ ಆ ಆಧುನಿಕತೆಯ ತಂತ್ರಜ್ಞಾನ ತಿಳಿದವರಿಗೆ ಮಾತ್ರ.

ಈ ಆಧುನಿಕ ಸಿನೆಮಾ ತಾಂತ್ರೀಕತೆಯ ತಂತ್ರಜ್ಞಾನದಿಂದ ಇಂದು ಸಿನೆಮಾ ಕ್ಷೇತ್ರ ಹಾಗು ಟಿವಿ ಕ್ಷೇತ್ರದಲ್ಲಿ ಆಗಾದವಾದ ಮಹತರವಾದ ಬದಲಾವಣೆಗಳಾಗಿವೆ ಹಾಗು ಅತ್ಯಂತ ಯಶಸ್ವಿಯಾಗಿ ಮುನ್ನಡೆಯುತ್ತಿವೆ

ಈ ಎಲ್ಲ ಆಧುನಿಕ ಸಿನೆಮಾ ಹಾಗು ಟಿವಿ ತಾಂತ್ರೀಕ ತಂತ್ರಜ್ಞಾನವನ್ನು ಭಾರತೀಯ ಸಿನೆಮಾ ಹಾಗು ಟಿವಿ ತಾಂತ್ರೀಕ ವಿದ್ಯಾಥರ್ಿಗಳಿಗೆ ತರಬೇತಿ ನೀಡಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ಸಿನೆಮಾ ತಂತ್ರಜ್ಞರನ್ನು ಪರಿಚಯಿಸುವ ಸಲುವಾಗಿ ವಿಶ್ವಕಲಾ ಟ್ರಸ್ಟ್ ರವರ ನ್ಯಾಷನಲ್ ಅಕಾಡಮಿ ಆಫ್ ಸಿನೆಮಾ ಅಂಡ್ ಟೆಲಿವಿಷನ್ ಸಂಸ್ಥೆಯು 2007 ರಂದು ಸಿನೆಮಾ ಹಾಗು ಟಿವಿ ತಾಂತ್ರೀಕ ತರಬೇತಿ ಸಂಸ್ಥೆಯನ್ನು ಸ್ಥಾಪಿಸಲು ತೀಮರ್ಾನಿಸಿತು, 2008 ರಂದು ಕನರ್ಾಟಕ ಸಕರ್ಾರ ಈ ಸಿನೆಮಾ ಹಾಗು ಟಿವಿ ತಾಂತ್ರೀಕ ತರಬೇತಿ ಸಂಸ್ಥೆಯನ್ನು ನಡೆಸುವಂತೆ ಅನುಮತಿ ನೀಡಿತು

ಸಿನೆಮಾ ಹಾಗು ಟಿವಿ ತಾಂತ್ರೀಕ ತರಬೇತಿಯನ್ನು ನೀಡುತ್ತ ನ್ಯಾಷನಲ್ ಅಕಾಡಮಿ ಆಫ್ ಸಿನೆಮಾ ಅಂಡ್ ಟೆಲಿವಿಷನ್ ಸಂಸ್ಥೆಯು ಇಈಈಔಖಖಿಖ ಓಇಗಿಇಖ ಈಂಐ - ಆಔ ಖಿ ಂಓಆ ಐಇಂಖಓ ಖಿ ಎಂಬ ಬರಹ ದೊಂದಿಗೆ ಸಿನೆಮಾ ಹಾಗು ಟಿವಿ ತಾಂತ್ರೀಕ ತರಬೇತಿಯನ್ನು ನೀಡುತ್ತ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆದಿದೆ ಎಂಬುವುದಕ್ಕೆ ಸಂತೋಷವಾಗುತ್ತದೆ

ಸಿನೆಮಾ ಹಾಗು ಟಿವಿ ಮಾಧ್ಯಮಕ್ಕೆ ಸಂಬಂದಿಸಿದ್ದಂತೆ ತಾಂತ್ರೀಕ ತರಬೇತಿಯನ್ನು ನೀಡುವ ಸಲುವಾಗಿ ಕನರ್ಾಟಕದಲ್ಲೆ ಪ್ರಪ್ರಥಮವಾಗಿ ಎಲ್ಲ ರೀತಿಯ ಅತ್ಯಾಧುನಿಕ ತಾಂತ್ರೀಕ ಸಿನೆಮಾ ಸಲಕರಣೆಗಳನ್ನು,ಅತ್ಯಾಧುನಿಕ ಸಿನೆಮಾ ಕ್ಯಾಮೆರಗಳನ್ನು ಜೊತೆಗೆ, 3ಆ ಕ್ಯಾಮೆರವನ್ನು, ಎಡಿಟಿಂಗ್ ಶೂಟ್ ಹಾಗು ಎನ್ಎಸಿಟಿ ವಿದ್ಯಾಥರ್ಿಗಳಿಗಾಗಿ 2ಏ ಹಾಗು 3ಆ ತಂತ್ರಜ್ಞಾನದ ಸಿನೆಮಾ ಥಿಯೇಟರನ್ನು ಮತ್ತು ಅನೇಕ ರೀತಿಯ ಹೊಸ ತಂತ್ರಜ್ಞಾನದ ಸಿನೆಮಾ ಸಲಕರಣೆಗಳನ್ನು, ಸಿನೆಮಾ ಹಾಗು ಟಿವಿ ಕ್ಷೇತ್ರಕ್ಕೆ ಸಂಬಂಧ ಪಟ್ಟ ತಾಂತ್ರೀಕ ತರಬೇತಿಯನ್ನು ನೀಡಲು ಎನ್ಎಸಿಟಿ ಸಂಸ್ಥೆಯು ಬಹು ಬೆಲೆ ಬಾಳುವ ಸಿನೆಮಾ ಸಲಕರಣೆಗಳನ್ನು ಹೊಂದಿರುತ್ತದೆ,

ಎನ್ಎಸಿಟಿ ಸಂಸ್ಥೆಯಲ್ಲಿ ಭಾರತದೇಶದ ಎಲ್ಲ ರಾಜ್ಯದಿಂದಲೂ ವಿದ್ಯಾಥರ್ಿಗಳು ಬಂದು ತರಬೇತಿ ಪಡೆದಿರುತ್ತಾರೆ ಹಾಗು ಭಾರತೀಯ ವಿದ್ಯಾಥರ್ಿಗಳಲ್ಲದೆ ವಿದೇಶದಿಂದಲೂ ಅನೇಕ ವಿದ್ಯಾಥರ್ಿಗಳು ಈ ಸಂಸ್ಥೆಯಲ್ಲಿ ತರಬೇತಿ ಪಡೆದಿರುತ್ತಾರೆ ಹಾಗು ಪಡೆಯುತ್ತಿದ್ದಾರೆ ಎಂಬುವುದಕ್ಕೆ ಸಂತೋಷವಾಗುತ್ತದೆ.

ಭಾರತದ ವಿವಿಧ ಭಾಷೆಯ ಸಂಸ್ಕೃತಿ ಹಾಗೂ ಜನರ ಜೀವನ ಕ್ರಮಗಳನ್ನು ಪರಿಚಯಿಸುವ ದೃಷ್ಠಿಯಿಂದ ಮತ್ತು ಉದಯೊನ್ಮುಕ ಪ್ರತಿಭೆಗಳನ್ನು ಸಿನೆಮಾ ಹಾಗೂ ಟಿವಿ ಕ್ಷೇತ್ರಕ್ಕೆ ಪರಿಚಯಿಸಲು ನ್ಯಾಷನಲ್ ಅಕಾಡಮಿ ಆಫ್ ಸಿನೆಮಾ ಅಂಡ್ ಟೆಲಿವಿಷನ್ ಸಂಸ್ಥೆಯು ರಾಷ್ಟ್ರಮಟ್ಟದ ಕಿರು ಚಿತ್ರ , ಸಾಕ್ಷ್ಯಚಿತ್ರ ಮತ್ತು ಅನಿಮೇಶನ್ ಚಿತ್ರೋತ್ಸವ ವನ್ನು 2011 ರಿಂದ ಆಚರಿಸುತ್ತಾಬಂದಿರುತ್ತದೆ, ಪ್ರತಿ ವರ್ಷವು ಡಿಸೆಂಬರ್ ತಿಂಗಳಲ್ಲಿ ಹತ್ತು ದಿನಗಳ ಕಾಲ ರಾಷ್ಟ್ರಮಟ್ಟದ ಕಿರು ಚಿತ್ರ , ಸಾಕ್ಷ್ಯಚಿತ್ರ ಮತ್ತು ಅನಿಮೇಶನ್ ಚಿತ್ರೋತ್ಸವನ್ನು ಆಚರಿಸುತ್ತದೆ ಉದಯೊನ್ಮುಕ ಪ್ರತಿಭೆಗಳನ್ನು ಸಿನೆಮಾ ಹಾಗೂ ಟಿವಿ ಕ್ಷೇತ್ರಕ್ಕೆ ಪರಿಚಯಿಸುವ ಸಲುವಾಗಿ ಈ ಚಿತ್ರೋತ್ಸವನ್ನು ವನ್ನು ಆಚರಿಸುತ್ತದೆ ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಣಣಠಿ://ತಿತಿತಿ.ಟಿಚಿಛಿಣಜಿಟಟಜಿಜಣತಚಿಟ.ಛಿಠಟ/ ನೋಡಬಹುದು,

ಎನ್ಎಸಿಟಿ ಸಂಸ್ಥೆಯು ಸಿನೆಮಾ ಹಾಗು ಟಿವಿ ತಾಂತ್ರೀಕ ತರಬೇತಿಯ ಜೊತೆಗೆ ಚಲನಚಿತ್ರ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ನಿಜವಾದ ಆಸಕ್ತಿ ಉಳ್ಳವರಿಗಾಗಿಯೇ ಒಂದು ಮಹತ್ವರವಾದ ಯೋಜನೆಯನ್ನು ಹಮ್ಮಿಕೊಂಡಿರುತ್ತದೆ ಬಹಳಷ್ಟು ಸಿನೆಮಾಸಕ್ತರಿಗೆ ಸಿನೆಮಾ ರಂಗಕ್ಕೆ ಪ್ರವೇಶಮಾಡಬೇಕು ಉತ್ತಮ ಚಲನಚಿತ್ರಗಳನ್ನು ನಿಮರ್ಿಸಬೇಕೆಂಬ ಆಸಕ್ತಿ ಇರುತ್ತದೆ ಆದರೆ ಅವರಿಗೆ ಸರಿಯಾದ ಮಾರ್ಗ ಸೂಚನೆ ಕೊಡುವ ವರ್ಗ ನಮ್ಮ ಚಲನಚಿತ್ರ ಕ್ಷೇತ್ರದಲ್ಲಿ ಬಹಳ ಕಡಿಮೆ ಅಪರೂಪಕ್ಕೆ ಸಿಕ್ಕರು ಅವರಿಂದ ತುಂಬ ಪ್ರಮಾಣದ ನಷ್ಟ ಅನುಭವಿಸಿ ಕೊನೆಗೆ ಈ ಚಲನಚಿತ್ರ ಕ್ಷೇತ್ರ ಉತ್ತಮ ವಲ್ಲ ಎಂದು ಜರಿಯುತ್ತ ಕೂತವರು ಬಹಳಷ್ಟು ಮಂದಿ ಇದ್ದಾರೆ

ಅಂದರೆ ಮೊದಲೆ ನಿಮ್ಮಗೆ ತಿಳಿಸಿರುವಂತೆ ಅನೇಕಾರು ಸಿನೆಮಾಸಕ್ತರು ಚಲನ ಚಿತ್ರ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಸಲುವಾಗಿ ಅವರಿಗೆ ಸರಿಯಾದ ಉತ್ತಮ ಮಾರ್ಗದರ್ಶನ ನೀಡುವ ಸಲುವಾಗಿ ಎನ್ ಎ ಸಿ ಟಿ ಸಂಸ್ಥೆಯು ಸಣ್ಣ ಪ್ರಮಾಣದ ನಿಮರ್ಾಪಕ, ಕಲಾವಿದ, ತಾಂತ್ರೀಕ ವರ್ಗದವರು ಸಿನೆಮಾ ಕ್ಷೇತ್ರಕ್ಕೆ ಪ್ರಾರಂಭಿಕ ಪ್ರವೇಶ ಹಾಗು ನಿರಂತರವಾಗಿ ಚಲನ ಚಿತ್ರಗಳ ನಿಮರ್ಾಣ ಮಾಡುವುದಕ್ಕಾಗಿ ಎನ್ ಎ ಸಿ ಟಿ ಸಂಸ್ಥೆಯು ಬಹಳ ಆಶಾಧಾಯಕವಾದ ಕಾನೂನು ಬದ್ದವಾದ ಬಂಡವಾಳ ಹೂಡಿಕೆ ಹಾಗು ಸಿನೆಮಾ ನಿಮರ್ಾಣ ಎಂಬ ಹೊಸ ರೀತಿಯ ಮಹತ್ವರವಾದ ಯೋಜನೆಯನ್ನು ಜಾರಿಗೆ ತಂದಿರುತ್ತದೆ.

ಕಲಾಸೇವೆ ಯನ್ನು ಮಾಡಲು, ಹೆಸರು ಗಳಿಸಲು ಹಾಗು ಸಿನೆಮಾ ರಂಗಕ್ಕೆ ಪ್ರವೇಶ ಮಾಡಲು ಎನ್ ಎ ಸಿ ಟಿ ಸಂಸ್ಥೆಯು ಉದಯೊನ್ಮುಕ ಸಿನೆಮಾಸಕ್ತರಿಗಾಗಿಯೆ ಬಂಡವಾಳ ಹೂಡಿಕೆ ಹಾಗು ಸಿನೆಮಾ ನಿಮರ್ಾಣ ಎಂಬ ಸಂಸ್ಥೆಯನ್ನು ಓಂಅಖಿ ಸಂಸ್ಥೆಯ ಸಹಯೊಗ ದೊಂದಿಗೆ 2014 ರಂದು ಪ್ರಾರಂಭಿಸಿದೆ ಬನ್ನಿ ನಮ್ಮೊಂದಿಗೆ ಕೈಜೊಡಿಸಿ ಸಿನೆಮಾ ಕ್ಷೇತ್ರ ಹಾಗು ಟಿವಿ ಕ್ಷೇತ್ರದ ಪ್ರಗತಿಗೆ ಹೊಸ ಮುನ್ನುಡಿ ಬರೆಯೊಣ